January 18, 2025
handicapped

ಬಡವರ ಮನೆಯಲ್ಲಿ ಜನ್ಮತಾಳುವ ವಿಶೇಷ ಚೇತನರಿಗೆ ಈ ಕೂಡಲೆ‌ ಅವರಿಗೆ ಅನುಕೂಲವಾಗುವಂತಹ ಹಲವಾರು ವ್ಯವಸ್ಥೆ ಗಳನ್ನು ಜಾರಿಗೆ ತಂದು ಅವರನ್ನು ಗೌರವದಿಂದ ಬದುಕುವಂತೆ ರಾಜ್ಯ ಹಾಗು ಕೇಂದ್ರ ಸರ್ಕಾರ ಅವಕಾಶ ಮಾಡ ಬೇಕಾಗಿದೆ ಎಂದು ಯುವ ಜಾಗೃತಿ ಮತದಾರರ ವೇದಿಕೆಯ ಅಧ್ಯಕ್ಷರಾದ ಮಹೇಂದ್ರ ಫಲ್ಗುಣಿಯವರು ಒತ್ತಾಯಿಸಿದ್ದಾರೆ.
 
 ವಿಶೇಷ ಚೇತನರ ಸಮಸ್ಯೆಗಳನ್ನು ಅರ್ಥ ‌ಮಾಡಿಕೊಳ್ಳಬೇಕು, ಸಮಾಜ ಹಾಗೂ ಅವರ
ಮನೆಯವರು ಸ್ನೇಹಿತರು ತಾತ್ಸಾರ ಮಾಡಬಾರದು.

ಸಮಾಜವೂ ಇವರ ಬಗ್ಗೆ ಕಾಳಜಿ ವಹಿಸಿ ಅವರಿಗೆ ಸಹಾಯ ಮಾಡಬೇಕೆಂದು ಮನವಿ
ಮಾಡುತ್ತೇನೆ ಎಂದು ಭಂಡಾರಿ ವಾರ್ತೆಯ ಪತ್ರಿಕಾ ಹೇಳಿಕೆಯ ಮೂಲಕ ವಿನಂತಿಸಿದ್ದಾರೆ.

 

 

 

 

 

 

ಮಹೇಂದ್ರ ಕುಮಾರ್ ಪಲ್ಗುಣಿ

Leave a Reply

Your email address will not be published. Required fields are marked *