January 18, 2025
vinutha
       ಉಡುಪಿ ದೊಡ್ಡಣ್ಣಗುಡ್ಡೆ  ಶ್ರೀ ರತ್ನಾಕರ ಭಂಡಾರಿ ಮತ್ತು ಶ್ರೀಮತಿ ಕುಸುಮಾ ರತ್ನಾಕರ ಭಂಡಾರಿ ದಂಪತಿಗಳ ಪುತ್ರ ಚಿ||ರಂಜಿತ್.  ಹಾಗೂ ಪುತ್ತೂರು ತಾಲೂಕಿನ ಸವಣೂರು ದಿ. ನಾರಾಯಣ ಭಂಡಾರಿ ಮತ್ತು ನಿರ್ಮಲಾ ದಂಪತಿಗಳ ಪುತ್ರಿ (ಪುತ್ತೂರು ಕೆನರಾ ಬ್ಯಾಂಕಿನ ಅಧಿಕಾರಿ ) ಚಿ||ಸೌ||ವಿನುತಾ.ಎಂ. ಇವರ ವಿವಾಹವು ಇಂದು (ದಿನಾಂಕ :23/11/2017 ) ಮಂಗಳೂರಿನ ಕದ್ರಿ ಮಲ್ಲಿಕಟ್ಟೆ  ಜುಗುಲ್ ಹಾಲ್‌ನಲ್ಲಿ ಭಂಡಾರಿ ಕುಟುಂಬದ ಗುರುಹಿರಿಯರ,ಬಂಧುಬಾಂಧವರ ಸಮಕ್ಷಮದಲ್ಲಿ ಅತೀ ವಿಜೃಂಭಣೆಯಿಂದ ನೆರವೇರಿತು.
       ನವವಿವಾಹಿತರಾದ ರಂಜಿತ್ ಮತ್ತು ವಿನುತಾ ರವರಿಗೆ ಭಗವಂತನು ಆಯುರಾರೋಗ್ಯ, ಅಷ್ಟೈಶ್ವರ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಮನದುಂಬಿ ಹಾರೈಸುತ್ತದೆ.

 

Leave a Reply

Your email address will not be published. Required fields are marked *