ಭಂಡಾರಿವಾರ್ತೆ:
ಕಾರ್ಕಳ: ದಿನಾಂಕ 8.07.2017 ಶನಿವಾರದಂದು, ಅಂಡಾರು ಭಂಡಾರಿ ಕುಟುಂಬದಮನೆಯಲ್ಲಿ, ಮಹೇಶ್ ಹಾಗೂ ಶೈಲಜಾಇವರ ಮೊದಲನೇ ವಿವಾಹ ವಾರ್ಷಿಕೋತ್ಸವವನ್ನುಅತ್ಯಂತ ಸಂಭ್ರಮದಿಂದ ಕುಟುಂಬದ ಸದಸ್ಯರ ಉಪಸ್ಥಿತಿಯಲ್ಲಿಆಚರಿಸಿ ಕೊಂಡರು. ವಿವಾಹಿತರು ಕೇಕ್ಕತ್ತರಿಸಿದರು. ನೆರೆದಿದ್ದ ಎಲ್ಲರೂ ಅವರ ಮುಂದಿನಸಂಸಾರ ಜೀವನ ಸುಖಕರವಾಗಿರಲೆಂದು ಹಾರೈಸಿದರು. ಕಾರ್ಯಕ್ರಮ ಮೋಜು ಮಸ್ತಿಯಿಂದ ಕೂಡಿತ್ತು.
ಇವರ ವೈವಾಹಿಕ ಜೀವನವು ಇನ್ನಷ್ಟುಸುಂದರವಾಗಿರಲು ಕಚ್ಚೂರು ನಾಗೇಶ್ವರನ ಕೃಪೆದಂಪತಿಗಳ ಮೇಲೀರಲಿ ಎಂದು ಭಂಡಾರಿವಾರ್ತೆ ತಂಡವು ವಿಶ್ವಭಂಡಾರಿಗಳ ಪರವಾಗಿಶುಭ ಹಾರೈಸುತ್ತದೆ.
✍🏻ವೆಂಕಟೇಶ ಭಂಡಾರಿ ಸಂಪಾದಕರು, ಭಂಡಾರಿ ವಾರ್ತೆ
(ಮಾಹಿತಿ: ನವೀನ್ ಚಂದ್ರ ಅಂಡಾರು)
Marriage anniversary
……………………………………
BhandaryVarthe: Karkala: On 8.07.2017 Saturday at the Andar Bhandary family’s house, Mr.Mahesh and Mrs.Shailaja celebrated their first wedding anniversary by cutting the cake in the presence of family members with great enthusiasm. Everyone present there wished them a happy family life. The event was filled with fun and joy.
Bhandaryvarthe team wishes happy and prosperous life ahead may Kachur Shri Nageshwara shower choicest blessings to the family
Translation: Shruthika Bhandary, Bangalore
congrats stay blessed