January 18, 2025
vorkady dharmanema 1

ವರ್ಕಾಡಿ ಚಾವಡಿ ಬೈಲು ಗುತ್ತು ಗಡುಪಾಡಿ ಮನೆ ಭಂಡಾರಿ ಕುಟುಂಬಸ್ಥರು ಅಂಚೆ- ವರ್ಕಾಡಿ ವಯ ಮಂಜೇಶ್ವರ ಕಾಸರಗೋಡು – 671323

ಸ್ವಸ್ತಿ ಶ್ರೀ ಶುಭಕೃತ್ ನಾಮ ಸಂವತ್ಸರ
ಚೈತ್ರ ಮಾಸ ಕೃಷ್ಣ ಪಕ್ಷ ವಸಂತ ಋತು ಉತ್ತರಾಯಣ ಮೇಷ ಮಾಸ ದಿನ 10 ಸಲುವ ದಿನಾಂಕ 23-04-2022 ರಿಂದ 29-04-2022 ರವರೆಗೆ

ಶ್ರೀ ಮಡಿಕತ್ತಾಯ ಮತ್ತು ಕುಟುಂಬದ
ಧರ್ಮದೈವಗಳ ನವೀಕರಣ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶ ಮತ್ತು
ಶ್ರೀ ಮಡಿಕತ್ತಾಯ ಧೂಮವತಿ ಬಂಟ “ದೈವಗಳ ಧರ್ಮನೇಮ” ಹಾಗೂ ಕುಟುಂಬದ ಧರ್ಮ ದೈವಗಳ ನೇಮೋತ್ಸವ

ನಡೆಯಲಿದೆ.
ಆ ಪ್ರಯುಕ್ತ ಭಕ್ತಾಭಿಮಾನಿಗಳಾದ ತಾವೆಲ್ಲರೂ ಕುಟುಂಬ ಸಮೇತರಾಗಿ
ಸಕಾಲದಲ್ಲಿ ಬಂದು ನಮ್ಮೊಂದಿಗೆ ಪ್ರೀತಿಯಿಂದ ಸಹಕರಿಸಿ ದೈವಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ಈ ಪುಣ್ಯ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿಸಿಕೊಂಡಿದ್ದಾರೆ

  

 

ಉಮೇಶ್ ಭಂಡಾರಿ
( ಗಡಿ ಪ್ರಧಾನರು )
ವರ್ಕಾಡಿ ಚಾವಡಿ ಬೈಲು ಗುತ್ತು ಗಡುಪಾಡಿ ಮನೆ ಭಂಡಾರಿ ಕುಟುಂಬಸ್ಥರು ಭಂಡಾರಿ ಕುಟುಂಬ ಮನೆ ಮನದ ಮಾತು ಭಂಡಾರಿ ವಾರ್ತೆಯ ಮುಖಾಂತರ ತಮ್ಮೆಲ್ಲರನ್ನು ಆಮಂತ್ರಿಸಿದ್ದಾರೆ

Leave a Reply

Your email address will not be published. Required fields are marked *