January 18, 2025
IMG-20180209-WA0102

ಬೆಂಗಳೂರಿನ ಜಯನಗರ ನಾಲ್ಕನೇ ಟಿ ಬ್ಲಾಕ್ ನಿವಾಸಿಗಳಾದ ಶ್ರೀ ಆನಂದ್ ಭಂಡಾರಿ ಮತ್ತು ಶ್ರೀಮತಿ ಪ್ರಮಿತಾ ಆನಂದ್ ಭಂಡಾರಿ ದಂಪತಿಗಳು ಫೆಬ್ರವರಿ 16 ರ ಶುಕ್ರವಾರ ತಮ್ಮ ವೈವಾಹಿಕ ಜೀವನದ ಒಂಬತ್ತು ವಸಂತಗಳನ್ನು ಪೂರೈಸಿ ಹತ್ತನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.


ಈ ಶುಭ ಸಂದರ್ಭದಲ್ಲಿ ಅವರಿಗೆ ಶ್ರೀ ಪ್ರಭಾಕರ್ ಭಂಡಾರಿ, ಶ್ರೀಮತಿ ಪ್ರೇಮಾ ಪ್ರಭಾಕರ್ ಭಂಡಾರಿ,ಸೂರಿಂಜೆ, ಶ್ರೀ ಪ್ರಶಾಂತ್ ಭಂಡಾರಿ, ಮುದ್ದಿನ ಮಗ ಮಾಸ್ಟರ್ ಪ್ರತೀಕ್ ಆನಂದ್ ಭಂಡಾರಿ ಹಾಗೂ ಅಪಾರ ಬಂಧುವರ್ಗದವರು ಶುಭ ಹಾರೈಸಿದ್ದಾರೆ. 

 

ಮದುವೆಯ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಈ ಮಧುರ ಘಳಿಗೆಯಲ್ಲಿ ದಂಪತಿಗಳಿಗೆ ಭಗವಂತನು ಸುಖ,ಶಾಂತಿ,ನೆಮ್ಮದಿಯನ್ನಿತ್ತು ಸಕಲ ಇಷ್ಟಾರ್ಥಗಳನ್ನು ಪೂರೈಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಹೃದಯಪೂರ್ವಕವಾಗಿ ಶುಭ ಕೋರುತ್ತದೆ.

ಭಂಡಾರಿವಾರ್ತೆ.

Leave a Reply

Your email address will not be published. Required fields are marked *