September 20, 2024
ಉದ್ಯಾವರದ ಕುತ್ಪಾಡಿಯಲ್ಲಿ ಶ್ರೀ ಅಂಬರೀಷ್ ಭಂಡಾರಿ ಮತ್ತು ಶ್ರೀಮತಿ ಸರಿತಾ ಅಂಬರೀಷ್ ಭಂಡಾರಿ ದಂಪತಿಯು ತಮ್ಮ ಮದುವೆಯ ಹನ್ನೆರಡನೇ ವರ್ಷದ ವಾರ್ಷಿಕೋತ್ಸವವನ್ನು ಏಪ್ರಿಲ್ 17 ರ ಮಂಗಳವಾರ ಸಡಗರ ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ.
 
ಈ ಶುಭ ಸಂದರ್ಭದಲ್ಲಿ ಶುಭಾಶಯಗಳನ್ನು ಕೋರುತ್ತಿರುವವರು ಶ್ರೀ ಮಹಾಬಲ ಭಂಡಾರಿ ಸಂಕಾಡಿ,ಶ್ರೀಮತಿ ಸರೋಜಾ ಅಶೋಕ್ ಭಂಡಾರಿ ಕುತ್ಪಾಡಿ, ಶ್ರೀಮತಿ ರಂಜಿತಾ ಹರೀಶ್ ಭಂಡಾರಿ ಕುತ್ಪಾಡಿ, ಶ್ರೀಮತಿ ನಾಗವೇಣಿ ಶೈಲೇಶ್ ಭಂಡಾರಿ ಅಡ್ಯಾರು ಮತ್ತು ಕುಟುಂಬಸ್ಥರು.
ವೈವಾಹಿಕ ಜೀವನದ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಯನ್ನು ಭಗವಂತನು ಆಯುರಾರೋಗ್ಯ ಐಶ್ವರ್ಯಗಳನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತಾ, ಮದುವೆಯ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರುತ್ತದೆ.
-ಭಂಡಾರಿವಾರ್ತೆ

1 thought on “ಹನ್ನೆರಡನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಕುತ್ಪಾಡಿಯ ಸರಿತಾ ಅಂಬರೀಷ್ ಭಂಡಾರಿ ದಂಪತಿ

  1. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು

Leave a Reply

Your email address will not be published. Required fields are marked *