
ಮುಂಬೈ ನಲ್ಲಿ ಸೆಲೂನ್ ಉದ್ಯಮಿಯಾಗಿರುವ ಶ್ರೀ ರಮೇಶ್ ಭಂಡಾರಿ ನಿಂಜೂರು ಮತ್ತು ಶ್ರೀದೇವಿ ರಮೇಶ್ ಭಂಡಾರಿ ಯವರು ತಮ್ಮ 13 ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ದಿನಾಂಕ 23/02/2019 ರಂದು ಶನಿವಾರ ಸಡಗರ ಸಂಭ್ರಮದಿಂದ ಮುಂಬೈನ ತಮ್ಮ ಸ್ವಗೃಹದಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ.

ಈ ಸಂದರ್ಭದಲ್ಲಿ ನಿಂಜೂರಿನ ಕುಟುಂಬಸ್ಥರು, ಮೂಡುಬೆಳ್ಳೆಯ ಕುಟುಂಬಸ್ಥರು , ಅಕ್ಕ , ಅಣ್ಣಂದಿರು , ಮಕ್ಕಳಾದ ಮಾಸ್ಟರ್ ವಿಹಾನ್ ಮತ್ತು ಕು.ಸನ್ನಿಧಿ ಭಂಡಾರಿ ಮತ್ತು ಬಂಧು ಮಿತ್ರರು ಶುಭಾಶಯ ಕೋರುತ್ತಿದ್ದಾರೆ .



ದಾಂಪತ್ಯ ಜೀವನ ದ 13 ಸಂವತ್ಸರಗಳನ್ನು ಪೂರೈಸಿದ ಶ್ರೀ ರಮೇಶ್ ಭಂಡಾರಿ ಮತ್ತು ಶ್ರೀಮತಿ ಶ್ರೀದೇವಿ ರಮೇಶ್ ಭಂಡಾರಿ ದಂಪತಿಗಳ ಜೀವನ ಇನ್ನಷ್ಟು ಮಧುರವಾಗಿರಲಿ ಮತ್ತು ಇಷ್ಟ ದೇವರು ಆಯುರಾರೋಗ್ಯ ಐಶ್ವರ್ಯಗಳನ್ನು ನೀಡಲಿ ಎಂದು ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ .
ಭಂಡಾರಿ ವಾರ್ತೆ