January 18, 2025
pravin thanvi mumbai

ಮುಂಬಯಿ ಥಾಣೆಯ ಶ್ರೀ ಪ್ರವೀಣ್ ಮತ್ತು ಶ್ರೀಮತಿ ತನ್ವಿ ಪ್ರವೀಣ್ ದಂಪತಿಯು ತಮ್ಮ ವೈವಾಹಿಕ ಜೀವನದ ಎರಡನೇ ವರ್ಷದ ವಾರ್ಷಿಕೋತ್ಸವವನ್ನು ನವೆಂಬರ್ 6, 2018 ರ ಮಂಗಳವಾರ ಸಡಗರದಿಂದ ಆಚರಿಸಿಕೊಳ್ಳುತ್ತಿದ್ದಾರೆ. ದಂಪತಿಯೊಂದಿಗೆ ಮುದ್ದುಕಂದ ವಿಹಾನ್ ಕೂಡ ಭಾಗಿಯಾಗಿದ್ದಾನೆ.


Sri Pravin and Srimati Tanvi Pravin from Thane Mumbai, are celebrating the second anniversary of their marital life on Tuesday, November 6, 2008 with little master Vihaan.

Tanvi’s mother Shanti Bhandari, sister Kumari Tanusha and family 
are wishing the couple on the occasion of their wedding anniversary.

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗೆ ತನ್ವಿಯವರ ತಾಯಿ ಶಾಂತಿ ಸುರೇಶ್ ಭಂಡಾರಿ, ಸಹೋದರಿ ಕುಮಾರಿ ತನುಷ ಮತ್ತು ಕುಟುಂಬಸ್ಥರು, ಆತ್ಮೀಯರು ಶುಭ ಕೋರುತ್ತಿದ್ದಾರೆ.


ಶ್ರೀ ಪ್ರವೀಣ್ ಮತ್ತು ಶ್ರೀಮತಿ ತನ್ವಿ ಪ್ರವೀಣ್ ದಂಪತಿಗೆ ಶ್ರೀ ದೇವರು ಆಯುರಾರೋಗ್ಯ ಐಶ್ವರ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಶುಭ ಹಾರೈಸುತ್ತದೆ.

 

-ಭಂಡಾರಿವಾರ್ತೆ.

Leave a Reply

Your email address will not be published. Required fields are marked *