
ಬಡ ನಿಡಿಯೂರು ಶ್ರೀಮತಿ ಸರೋಜಾ ಮತ್ತು ಶ್ರೀ ತನ್ಯ ಭಂಡಾರಿ ಯವರ ಪುತ್ರ
ಚಿ I ಪ್ರಶಾಂತ್
ಶ್ರೀಮತಿ ಮತ್ತು ಶ್ರೀ ಸುರೇಶ ಭಂಡಾರಿ ಕನ್ಯಾರು ಇವರ ಪುತ್ರಿ
ಚಿ I ಸೌ I ಪೂಜಾ ರವರ
ವಿವಾಹವು ತಾರೀಕು 21 , ನವೆಂಬರ್ 2021 ರ ಭಾನುವಾರ ಕಚ್ಚೂರು ಶ್ರೀ ನಾಗೇಶ್ವರ ದೇವಸ್ಥಾನ , ಬಾರ್ಕೂರು ಇಲ್ಲಿ ಗುರುಹಿರಿಯರ ಬಂಧುಮಿತ್ರರ ಶುಭಾಶೀರ್ವಾದದೊಂದಿಗೆ ಜರಗಿತು.
ನವದಂಪತಿ ನೂರಾರು ಕಾಲ ಅನ್ಯೋನ್ಯತೆಯಿಂದ ಸುಖ ಶಾಂತಿ ನೆಮ್ಮದಿಯಲ್ಲಿ ಸಂಸಾರವನ್ನು ಮುನ್ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಹಾರ್ದಿಕ ಶುಭ ಹಾರೈಕೆ.
-ಭಂಡಾರಿ ವಾರ್ತೆ