
ಪೂನಾ ಶ್ರೀ ವಿಜಯ ಭಂಡಾರಿ ಕಾರ್ಕಳ ಮತ್ತು ಶ್ರೀಮತಿ ಯಶೋಧ ಭಂಡಾರಿ ದಂಪತಿಯ ಪುತ್ರ
ಚಿ ॥ ಸೌರಭ್
ಮುಂಬಯಿಯ ಹೆಸರಾಂತ ನ್ಯಾಯವಾದಿ ಶ್ರೀ ॥ ರಾಮಣ್ಣ ಎಮ್. ಭಂಡಾರಿ ಮತ್ತು ಶ್ರೀಮತಿ ಸುಮಿತ್ರಾ ಆರ್. ಭಂಡಾರಿ ದಂಪತಿಯ ಪುತ್ರಿ
ಚಿ ॥ ಸೌ ॥ ಕ್ಷಮಾ
ದಾಂಪತ್ಯ ಜೀವನದ ಸಪ್ತಪದಿಯನ್ನು ಮೂಡಬಿದ್ರೆ ಅಲಂಗಾರ್ ಗೋಲ್ಡನ್ ಗೇಟ್ ಹೊಟೇಲ್ ಸಭಾಂಗಣದಲ್ಲಿ ನವೆಂಬರ್ 21 ನೇ ಆದಿತ್ಯವಾರ ದಂದು ಗುರು ಹಿರಿಯರ ಬಂಧು ಮಿತ್ರರ ಹಿತೈಷಿಗಳ ಸಮ್ಮುಖದಲ್ಲಿ ಅದ್ದೂರಿ ಶುಭ ವಿವಾಹ ನಡೆಯಿತು.
ನವ ದಂಪತಿ ನೂರಾರು ಕಾಲ ಪ್ರೀತಿ ಅನ್ಯೋನ್ಯತೆ ಯಿಂದ ಸುಖ ಶಾಂತಿ ನೆಮ್ಮದಿಯ ಸಂಸಾರವನ್ನು ಸಾಗಿಸಲಿ ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆಯ ಶುಭ ಹಾರೈಕೆ.
-ಭಂಡಾರಿ ವಾರ್ತೆ