January 19, 2025
Prashanth BR2

ಉಜಿರೆಯ ಶ್ರೀಮತಿ ವೇದಾವತಿ ಮತ್ತು ಶ್ರೀ ರಾಮಚಂದ್ರ ರವರ ಪುತ್ರ ಚಿ.ಪ್ರಶಾಂತ್ ಬಿ. ಆರ್ ಹಾಗೂ ಬೆಳ್ತಂಗಡಿ ಕಿಲ್ಲೂರಿನ ಶ್ರೀಮತಿ ಸತ್ಯವತಿ ಮತ್ತು ಶ್ರೀ ಪ್ರಭಾಕರ್ ರವರ ಪುತ್ರಿ ಚಿ . ಸೌ ಶ್ರುತಿ ಯವರ ವಿವಾಹವು ತಾರೀಕು 28 ಅಕ್ಟೋಬರ್ 2020 ರ ಬುಧವಾರದಂದು ಉಜಿರೆಯ ಜನಾರ್ಧನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪದಲ್ಲಿ ಗುರುಹಿರಿಯರ ಹಾಗೂ ಕುಟುಂಬವರ್ಗದವರ ಸಮಕ್ಷಮದಲ್ಲಿ ನೆರವೇರಿತು.


ಇವರ ವೈವಾಹಿಕ ಜೀವನಕ್ಕೆ ಶುಭ ಹಾರೈಸುವವರು-ಗುಲಾಬಿಯಮ್ಮ ಮತ್ತು
ಮಕ್ಕಳು,ಅಳಿಯಂದಿರು,ಸೊಸೆಯಂದಿರು,   ಮೊಮ್ಮಕ್ಕಳು,ಮತ್ತು ಮರಿಮಕ್ಕಳು ಹಾಗೂ ಸಹ ಕುಟುಂಬ ವರ್ಗದವರು.

ನವದಂಪತಿಗಳಿಗೆ ಭಗವಂತನು ಆಯುರಾರೋ ಗ್ಯ ಭಾಗ್ಯವನ್ನು ನೀಡಿ ಸಕಲ ಸನ್ಮಂಗಳವನ್ನುಂಟು ಮಾಡಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತು ಭಂಡಾರಿವಾರ್ತೆ ಶುಭಹಾರೈಸುತ್ತದೆ.

ಭಂಡಾರಿವಾರ್ತೆ

Leave a Reply

Your email address will not be published. Required fields are marked *