January 18, 2025
Nirupama
ವಿವಾಹ ನಿಶ್ಚಿತಾರ್ಥ ನಿರುಪಮಾ ರಾಯಿ ಮತ್ತು ಅನಿಲ್ ಭಂಡಾರಿ ಸುಳ್ಯ
 
ಬಂಟ್ವಾಳ  ತಾಲ್ಲೂಕಿನ ರಾಯಿ ಗ್ರಾಮದ ಗೋಳಿತ್ತಬೆಟ್ಟು ಶ್ರೀ ಸುಂದರ ಭಂಡಾರಿ  ಮತ್ತು ಶ್ರೀಮತಿ ಸಂಪ ಸುಂದರ ದಂಪತಿ ಗಳ  ಪುತ್ರಿ  ಹಾಗೂ ಪುತ್ತೂರು  ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ನಿರುಪಮಾ ರಾಯಿ ಮತ್ತು  ಸುಳ್ಯ ತಾಲ್ಲೂಕಿನ ಅಮಾರಪಡುನೂರ್ ಕುಕ್ಕುಜಡ್ಕ  ಗ್ರಾಮದ  ಶ್ರೀ ನಾರಾಯಣ್ ಭಂಡಾರಿ ಮತ್ತು ಶ್ರೀಮತಿ ಕಲಾವತಿ ನಾರಾಯಣ್ ಪುತ್ರ ಹಾಗೂ ಪುತ್ತೂರು  ಫಿಲೋಮಿನ  ಕಾಲೇಜಿನ ಉಪನ್ಯಾಸಕ ಅನಿಲ್ ಭಂಡಾರಿ ಯವರ ವಿವಾಹ ನಿಶ್ಚಿತಾರ್ಥ ದಿನಾಂಕ 18/2/2018 ಭಾನುವಾರದಂದು ರಾಯಿ ಗ್ರಾಮದ ಗೋಳಿತ್ತಬೆಟ್ಟು ಶ್ರೀ ಸುಂದರ ಭಂಡಾರಿ  ಮನೆಯಲ್ಲಿ ಬಹಳ  ವಿಜೃಂಭಣೆಯಿಂದ ಜರಗಿತು. ಈ ಶುಭ ಕಾರ್ಯಕ್ಕೆ  ಗುರು  ಹಿರಿಯರು, ಬಂಧು ಮಿತ್ರರು , ಹಿತೈಷಿಗಳು, ಸಮಾಜ ಬಾಂಧವರು  ಆಗಮಿಸಿ ಆಶೀರ್ವದಿಸಿದರು .
ಈ ಶುಭಸಂದರ್ಭದಲ್ಲಿ ಜೋಡಿಹಕ್ಕಿಗಳು ಶೀಘ್ರದಲ್ಲಿ ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಲಿ,ಅವರ ಕನಸುಗಳು ಆದಷ್ಟು ಬೇಗ ನೆರವೇರಲಿ ಎಂದು ಭಂಡಾರಿ ಕುಟುಂಬದ ಮನೆಮನದ ಮಾತುಭಂಡಾರಿವಾರ್ತೆಹೃತ್ಪೂರ್ವಕವಾಗಿ ಶುಭ ಹಾರೈಸುತ್ತದೆ.
                                                                                                                                                                                     
-ಭಂಡಾರಿವಾರ್ತೆ.
Wedding Engagement
Miss Nirupama Rayee, Lecturer, Vivekananda college Puttur, d/o Shri Rayee Sundara Bhandary and Smt Sampa Golithabettu, Bantwala engaged to marry Mr Anil Bhandary, Lecturer, St. Philomena College Puttur, s/o  Shri Narayana Bhandary and Smt Kalavathi Kukkujadka Amarapadnuru, Sullia at Rayee house on Sunday 28th February 2018
-BV

Leave a Reply

Your email address will not be published. Required fields are marked *