
ಕಾರ್ಕಳ ತಾಲೂಕು ನಲ್ಲೂರು ಗ್ರಾಮದ ಭಟ್ರ ಬೆಟ್ಟು ದಿವಂಗತ ಶ್ರೀ ನಾರಾಯಣ ಭಂಡಾರಿ ಮತ್ತು ಶ್ರೀಮತಿ ಸಹದೇವಿ ಎನ್ . ಭಂಡಾರಿ ದಂಪತಿಯ ಪುತ್ರ ಹಾಗೂ ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್ ಗುತ್ತಿಗೆದಾರರಾಗಿರುವ
ಚಿ॥ ಹರೀಶ್
ಮಂಗಳೂರು ತಾಲೂಕು ಕೋರ್ಡೆಲ್ ನ ದಿವಂಗತ ಶ್ರೀ ಆನಂದ ಭಂಡಾರಿ ಮತ್ತು ಶ್ರೀಮತಿ ಲಲಿತ ಆನಂದ ಭಂಡಾರಿ ದಂಪತಿಯ ಪುತ್ರಿ
ಚಿ ॥ಸೌ॥ ವೀಣಾ
ಇವರ ಶುಭ ವಿವಾಹವು ಜನವರಿ 26, 2020 ರ ಆದಿತ್ಯವಾರ ದಂದು ಕಾರ್ಕಳ ತಾಲೂಕಿನ ಮಿಯ್ಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಾನ ದಲ್ಲಿ ಸಪ್ತಪದಿ ತುಳಿದು ಬಜಗೋಳಿ ಶ್ರೀ ನಾರಾಯಣಗುರು ಸಮುದಾಯ ಭವನ ದಲ್ಲಿ ನಡೆದ ಔತಣ ಕೂಟಕ್ಕೆ ಕುಟುಂಬಸ್ಥರು ಸಮಾಜ ಬಂಧುಗಳು ಜನಪ್ರತಿನಿಧಿಗಳು ಹಿತೈಷಿಗಳು ಅಗಮಿಸಿ ಶುಭ ಹಾರೈಸಿದ್ದರು.







ನವ ದಂಪತಿಗಳ ನಿತ್ಯ ನಿರಂತರವಾಗಿ ಸುಖ ಶಾಂತಿ ನೆಮ್ಮದಿಯ ದಾಂಪತ್ಯ ಜೀವನ ನಡೆಸಲು ಭಗವಂತನ ಅನುಗ್ರಹ ಸದಾ ಇರಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು ಭಂಡಾರಿ ವಾರ್ತೆ ಶುಭ ಹಾರೈಸುತ್ತದೆ.
-ಭಂಡಾರಿ ವಾರ್ತೆ