January 18, 2025
ashith and rakshitha

ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕಜಂದಮೂಲೆ ಜನಾರ್ಧನ ಭಂಡಾರಿಯವರ ದ್ವಿತೀಯ ಪುತ್ರ.

 ಚಿ|| ಆಶಿತ್

 ಉಡುಪಿಯ 41 ನೇ ಶೀರೂರು ಮಠದಪಾಲು ಶ್ರೀಮತಿ ಶೋಭಾ ಮತ್ತು ಹರೀಶ ಭಂಡಾರಿಯವರ ಪುತ್ರಿ.

ಚಿ||ಸೌ|| ರಕ್ಷಿತಾ

 ಈ ನವಜೋಡಿಗಳ ವಿವಾಹ ಸಮಾರಂಭವು ಗುರುಹಿರಿಯರ ಸಮ್ಮುಖದಲ್ಲಿ ದಿನಾಂಕ 23ನೇ ಮೇ 2019ರ  ಗುರುವಾರದಂದು ಅಜೆಕಾರು ಶ್ರೀ ರಾಮ ಮಂದಿರದಲ್ಲಿ ವಿಜೃಂಬಣೆಯೊಂದಿಗೆ ನೆರವೇರಿತು.

ಆಗಮಿಸಿದ ಅತಿಥಿಗಳು, ಬಂಧುಮಿತ್ರರು  ನವದಂಪತಿಗಳಿಗೆ ಶುಭಹಾರೈಕೆಗಳೊಂದಿಗೆ ಆಶೀರ್ವದಿಸಿ , ಯಥೋಚಿತ ಸತ್ಕಾರಗಳನ್ನು ಸ್ವೀಕರಿಸಿದರು.ನವಜೋಡಿಗಳ ದಾಂಪತ್ಯ ಜೀವನ ಮಧುರವಾಗಿರಲಿ – ಭಂಡಾರಿ ವಾರ್ತೆ

Leave a Reply

Your email address will not be published. Required fields are marked *