
ಪೆರ್ಡೂರು ದೊಂಡೆರಂಗಡಿಯ ಮುಂಬಯಿ ಘಾಟ್ಕೋಪರ್ ನಿವಾಸಿಗಳಾದ ಶ್ರೀ ದಾಸು.ಎನ್.ಭಂಡಾರಿ ಮತ್ತು ಶ್ರೀಮತಿ ಸುಮತಿ ದಾಸು ಭಂಡಾರಿ ದಂಪತಿಯ ಪುತ್ರಿ…

ಚಿ|| ಸೌ|| ಪ್ರಿಯಾ.
ಮತ್ತು
ಚಿ|| ಪ್ರಣಿತ್.

ಪಲಿಮಾರು ಹೆಜಮಾಡಿಯ ನಿವಾಸಿಗಳಾದ ಶ್ರೀ ಸದಾಶಿವ ಸುವರ್ಣ ಮತ್ತು ಶ್ರೀಮತಿ ವಾರಿಜಾ ಸದಾಶಿವ ಸುವರ್ಣ ದಂಪತಿಯ ಪುತ್ರ.
ಇವರ ವಿವಾಹ ಮಹೋತ್ಸವವು ಡಿಸೆಂಬರ್ 30,2018 ರ ಭಾನುವಾರ ಮುಂಬಯಿಯ ಘಾಟ್ಕೋಪರ್ ವೆಸ್ಟ್ ನ ಜುಂಜುನ್ವಾಲಾ ಕಾಲೇಜು ಹಿಂಭಾಗದಲ್ಲಿರುವ “ಹಿಂದಿ ಹೈಸ್ಕೂಲ್” ಸಭಾಂಗಣದಲ್ಲಿ ಅದ್ಧೂರಿಯಾಗಿ ನೆರವೇರಿತು.



ನೂತನ ದಂಪತಿಗಳಿಗೆ ಸಹೋದರಿ ಶ್ರೀಮತಿ ಪ್ರೀತಿ ಕಿಶೋರ್ ಪುತ್ತೂರು, ಶ್ರೀ ಪ್ರಜ್ವಲ್ ಭಂಡಾರಿ ಮುಂಬಯಿ, ಶ್ರೀಮತಿ ಮತ್ತು ಶ್ರೀ ರಾಜು ಭಂಡಾರಿ,ದೊಂಡೆರಂಗಡಿ ಬೈಲುಮನೆ ಕುಟುಂಬಸ್ಥರು ಮತ್ತು ಆತ್ಮೀಯರು ಶುಭ ಹಾರೈಸುತ್ತಿದ್ದಾರೆ.
ದಾಂಪತ್ಯ ಜೀವನಕ್ಕೆ ಪಾದಾರ್ಪಣೆ ಮಾಡಿರುವ ಪ್ರಣೀತ್ ಮತ್ತು ಪ್ರೀತಿ ದಂಪತಿಗಳಿಗೆ ಶ್ರೀ ದೇವರು ಆಯುರಾರೋಗ್ಯ ಭಾಗ್ಯವನ್ನಿತ್ತು ಆಶೀರ್ವದಿಸಲಿ ಎಂದು ಭಂಡಾರಿ ಕುಟುಂಬದ ಮನೆ ಮನದ ಮಾತು “ಭಂಡಾರಿವಾರ್ತೆ” ಹಾರ್ದಿಕವಾಗಿ ಶುಭ ಹಾರೈಸುತ್ತದೆ.
“ಭಂಡಾರಿವಾರ್ತೆ.”