November 22, 2024
yashavanth bhandary and savita
ಮೂಡಬಿದಿರೆ ಮಿಜಾರಿನ ಶ್ರೀ ಯಶವಂತ ಭಂಡಾರಿ ಮತ್ತು ಶ್ರೀಮತಿ ಸವಿತಾ ಯಶವಂತ್ ಭಂಡಾರಿ ತಮ್ಮ ವೈವಾಹಿಕ ಜೀವನದ ಬೆಳ್ಳಿಹಬ್ಬವನ್ನು ದಿನಾಂಕ 08-11-2018 ರಂದು ಗುರುವಾರ ಸಂಭ್ರಮ‌ಸಡಗರದಿಂದ ಕುಟುಂಬದೊಂದಿಗೆ ಆಚರಿಸುತ್ತಿದ್ದಾರೆ.
ಇವರ ಮಗ ವೈಶಾಖ್ ಭಂಡಾರಿ ವಿದ್ಯಾರ್ಥಿಯಾಗಿದ್ದು, ಹವ್ಯಾಸಿ ಛಾಯಾಗ್ರಾಹಕ ಮತ್ತು ಭಂಡಾರಿ ವಾರ್ತೆಯ ಲೇಖಕರಲ್ಲೊಬ್ಬರು. ಮಗಳು ಕು. ವಾಣಿಶ್ರೀಯವರು M-Pharm ಮುಗಿಸಿ ಬೆಂಗಳೂರಿನಲ್ಲಿ ಉದ್ಯೋಗಿಯಾಗಿದ್ದಾರೆ. 
ವೈವಾಹಿಕ ಜೀವನದ ಶುಭಗಳಿಗೆಯನ್ನು ಆಚರಿಸುತ್ತಿರುವ ದಂಪತಿಗೆ ಮಕ್ಕಳು ಮತ್ತು ಬಂಧುಮಿತ್ರರು ಶುಭಾಶಯ ಕೋರುತ್ತಿದ್ದಾರೆ.
ವೈವಾಹಿಕ ಜೀವನದ ಬೆಳ್ಳಿಹಬ್ಬದ ಸಂಭ್ರಮದಲ್ಲಿರುವ ದಂಪತಿಗಳಿಗೆ ಭಂಡಾರಿ ಕುಟುಂಬಗಳ ಮನೆ ಮನದ ಮಾತು ಭಂಡಾರಿವಾರ್ತೆ ಶುಭ ಹಾರೈಸುತ್ತಾ ಆಯುರಾರೋಗ್ಯ ಐಶ್ವರ್ಯ ನೀಡಲಿ ಎಂದು ಶ್ರೀ ದೇವರಲ್ಲಿ ಬೇಡುತ್ತದೆ.
-ಭಂಡಾರಿ ವಾರ್ತೆ

Leave a Reply

Your email address will not be published. Required fields are marked *