September 20, 2024

ಕುವೈತ್ ನಲ್ಲಿ ವಾಸ್ತವ್ಯವಿರುವ ಬಿರ್ತಿ ಮತ್ತು ಬನ್ನಂಜೆ ಕುಟುಂಬದ ದಂಪತಿಗಳಾದ ಶ್ರೀ ಹರೀಶ್ ಕುಮಾರ್ ಮತ್ತು ಶ್ರೀಮತಿ ಪ್ರಮೀಳಾ ಹರೀಶ್ ಕುಮಾರ್ ದಂಪತಿ ದಿನಾಂಕ 18 ನೇ ಜೂನ್ 2020 ರಂದು ತಮ್ಮ ವೈವಾಹಿಕ ಜೀವನದ ಸುಮಧುರ ಬೆಳ್ಳಿಹಬ್ಬವನ್ನು ಸಂಭ್ರಮದಿಂದ ಆಚರಿಸಿಕೊಂಡರು.

ಮಧುರ ದಾಂಪತ್ಯದ 25 ನೇ ವರ್ಷಕ್ಕೆ ಕಾಲಿಟ್ಟು ವೈವಾಹಿಕ ಬೆಳ್ಳಿಹಬ್ಬ ಆಚರಿಸಿಕೊಂಡ ತಮಗೆ ದೇವರು ಆಯುರಾರೋಗ್ಯ ಐಶ್ವರ್ಯವನ್ನು ಇಷ್ಟದೇವರು ಕರುಣಿಸಲಿ ಮತ್ತು ದಾಂಪತ್ಯ ಜೀವನ ಇನ್ನಷ್ಟು ಸುಖಮಯವಾಗಿರಲಿ ಎಂದು ಹಾರೈಸುವ..

ಶ್ರೀಮತಿ ಸುರೇಖಾ ಭಂಡಾರಿ ಮತ್ತು ಶ್ರೀ ಪ್ರಸನ್ನ ಭಂಡಾರಿ (ಅತ್ತಿಗೆ & ಸೋದರ)

ಶ್ರೀಮತಿ ಬಿಂದು ಉಮೇಶ್ ಮತ್ತು  ಶ್ರೀ ಉಮೇಶ್ ಭಂಡಾರಿ (ಸೋದರಿ & ಬಾವ)

ಶ್ರೀಮತಿ ಪ್ರಶ್ವಿನಿ ರಾಜೇಂದ್ರ ಮತ್ತು ಶ್ರೀ ರಾಜೇಂದ್ರ  (ಸೋದರಿ&ಬಾವ)

ಮಕ್ಕಳು, ಪುಟಾಣಿಗಳು,  ಬಿರ್ತಿ ಮತ್ತು ಬನ್ನಂಜೆ ಕುಟುಂಬಸ್ಥರು

Leave a Reply

Your email address will not be published. Required fields are marked *