January 18, 2025
devi mahatme

ಶ್ರೀಯುತ ಎ.ಕೆ.ಭಂಡಾರಿ ಮತ್ತು ಶ್ರೀಮತಿ ಪ್ರೇಮಾ.ಕೆ.ಭಂಡಾರಿ
“ಶ್ರೀರಕ್ಷಾ” ಲಾಲ್ ಬಹದ್ದೂರ್ ಶಾಸ್ತ್ರಿ ನಗರ ಬಡಾವಣೆ. 
ವಿ.ಎಸ್.ಕುಡ್ವ ರೋಡ್. 
ಮರೋಳಿ, ಮಂಗಳೂರು-575 005
ಮೊಬೈಲ್ : 8618244615

ಇವರು ತಮ್ಮ ಕುಟುಂಬದ ಪರವಾಗಿ ಯಕ್ಷಗಾನ ಬಯಲಾಟ ಸೇವೆಯನ್ನು ನೆರವೇರಿಸಲು ಇಚ್ಛಿಸಿರುವುದರ ಪ್ರಯುಕ್ತ ಫೆಬ್ರವರಿ 10, 2019 ರ ಭಾನುವಾರ ರಾತ್ರಿ 8:30 ಕ್ಕೆ “ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ” ಇವರಿಂದ  ಮಂಗಳೂರು ಮರೋಳಿಯ ಶ್ರೀ ಸೂರ್ಯನಾರಾಯಣ ದೇವಾಲಯದ ವಠಾರದಲ್ಲಿ ಹಾಕಿರುವ ಭವ್ಯ ರಂಗ ಮಂಟಪದಲ್ಲಿ 

“ಶ್ರೀ ದೇವಿ ಮಹಾತ್ಮೆ” 


ಎಂಬ ಪುಣ್ಯ ಕಥಾ ಭಾಗವನ್ನು ಯಕ್ಷಗಾನ ಬಯಲಾಟವಾಗಿ ಆಡಿ ತೋರಿಸಲಿರುವರು.

ಕಲಾಭಿಮಾನಿಗಳಾದ ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ದೇವಿಯ ಶ್ರೀ ಸೂರ್ಯನಾರಾಯಣ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಸಾಧರದಿಂದ ಅಪೇಕ್ಷಿಸುವ ಮತ್ತು ನಿರೀಕ್ಷೆಯಲ್ಲಿರುವ ಶ್ರೀಮತಿ ಮತ್ತು ಶ್ರೀ ಎ.ಕೆ.ಭಂಡಾರಿ ಕುಟುಂಬಸ್ಥರು.

ವಿಶೇಷ ಸೂಚನೆ : ದೇವರ ಚೌಕಿ ಪೂಜೆಯು ರಾತ್ರಿ 8:30 ಕ್ಕೆ ನಡೆಯಲಿದ್ದು ತದನಂತರ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿದೆ. 

ಶುಭ ಕೋರುವವರು :-
ಶ್ರೀ ಮುರಳೀಧರ್.ಎಲ್.ಭಂಡಾರಿ.
ಶ್ರೀಮತಿ ರೂಪಾ ಮುರಳೀಧರ್ ಭಂಡಾರಿ. 
ಬಜಾಲ್, ಮಂಗಳೂರು. 

ಶ್ರೀ ಪ್ರಶಾಂತ್.ಬಿ.ಕೆ. 
ಶ್ರೀಮತಿ ರೇಷ್ಮಾ ಪ್ರಶಾಂತ್.
ಟೊರೆಂಟೊ,ಕೆನಡಾ.
 

ಶ್ರೀ ಜಯಪ್ರಕಾಶ್. 
ಶ್ರೀಮತಿ ತೇಜಸ್ವಿನಿ ಜಯಪ್ರಕಾಶ್.
ಆದಿ ಉಡುಪಿ. 

ಶ್ರೀ ಗುರುರಾಜ್.ಬಿ.ಕೆ. 
ಶ್ರೀಮತಿ ಸೀಮಾ ಗುರುರಾಜ್.
ಮರೋಳಿ,ಮಂಗಳೂರು. 

ವರದಿ : ಭಾಸ್ಕರ್ ಭಂಡಾರಿ ಶಿರಾಳಕೊಪ್ಪ.

Leave a Reply

Your email address will not be published. Required fields are marked *